Pritam Ke Des Kaise Baatan Se Jaaiye Bhai Chamanjit Singh Ji Lal (Delhi Wale) Song Download
Play This Song
Song Lyrics
ಏರಿ ಮಲೆ ಏರಿ
ಕರಿಮಲೆ ದಾಟಿ
ತಂದೆ, ನಾ ಬಂದೆ
ಏರಿ ಮಲೆ ಏರಿ
ಕರಿಮಲೆ ದಾಟಿ
ತಂದೆ, ನಾ ಬಂದೆ
ಸ್ವಾಮಿ ಶರಣು ಶರಣೆಂದೆ
ಸ್ವಾಮಿ ಶರಣು ಶರಣೆಂದೆ
ಥರ ಥರ ಹೂಗಳ ಸುರಿಮಳೆ ಸುರಿದಿದೆ
ಥರ ಥರ ಹೂಗಳ ಸುರಿಮಳೆ ಸುರಿದಿದೆ
ಗಂಧದ ಪರಿಮಳ ಚಂದದಿ ಬರುತಿದೆ
ಗಂಧದ ಪರಿಮಳ ಚಂದದಿ ಬರುತಿದೆ
ತುಪ್ಪದ ಹೊಳೆ ಅದು, ತಪ್ಪದೆ ಹರಿದಿದೆ
ತುಪ್ಪದ ಹೊಳೆ ಅದು, ತಪ್ಪದೆ ಹರಿದಿದೆ
ಅಪ್ಪನೇ ನಿನಗಿನ್ನೂ ಒಪ್ಪಿಸಲೇನಿದೆ
ಏರಿ ಮಲೆ ಏರಿ
ಕರಿಮಲೆ ದಾಟಿ
ತಂದೆ, ನಾ ಬಂದೆ
ಮಂಗಳ ನಾದವು ಮುಗಿಲಾ ಮುಟ್ಟಿದೆ
ಮಂತ್ರದ ಘೋಷವು ಸ್ವರ್ಗವ ತಟ್ಟಿದೆ
ಮಂಗಳ ನಾದವು ಮುಗಿಲಾ ಮುಟ್ಟಿದೆ
ಮಂತ್ರದ ಘೋಷವು ಸ್ವರ್ಗವ ತಟ್ಟಿದೆ
ಸುರನರರೆಲ್ಲರಾ ಬೆರಗನುಗೊಳಿಸಿದೆ
ಸುರನರರೆಲ್ಲರಾ ಬೆರಗನುಗೊಳಿಸಿದೆ
ಪರಶಿವ ಗಿರಿಜೆಯ ಮರೆವಂತಾಗಿದೆ
ಪರಶಿವ ಗಿರಿಜೆಯ ಮರೆವಂತಾಗಿದೆ
ಹರಿಹರ ಪುತ್ರನ ಸಿರಿ ಮೆರೆದಾಡಿದೆ
ಏರಿ ಮಲೆ ಏರಿ
ಕರಿಮಲೆ ದಾಟಿ
ತಂದೆ, ನಾ ಬಂದೆ
ನಾರದ ಹಾಡಿದ ಗಾನಗಳೆಲ್ಲವೂ
ಮಣಿಕಂಠ ಮೂರ್ತಿಯ ಮಾಲೆಗಳಾದವು
ನಾರದ ಹಾಡಿದ ಗಾನಗಳೆಲ್ಲವೂ
ಮಣಿಕಂಠ ಮೂರ್ತಿಯ ಮಾಲೆಗಳಾದವು
ಶಾರದಾ ನುಡಿಸಿದ ರಾಗಗಳೆಲ್ಲವೂ
ಶಾರದಾ ನುಡಿಸಿದ ರಾಗಗಳೆಲ್ಲವೂ
ಶಬರಿನಾಥನ ಕೀರ್ತನೆ ಆದವು
ಶಬರಿನಾಥನ ಕೀರ್ತನೆ ಆದವು
ಹರಿಹರ ಪುತ್ರನ ಶಕ್ತಿಗಳಾದವು
ಏರಿ ಮಲೆ ಏರಿ
ಕರಿಮಲೆ ದಾಟಿ
ತಂದೆ, ನಾ ಬಂದೆ
ಏರಿ ಮಲೆ ಏರಿ
ಕರಿಮಲೆ ದಾಟಿ
ತಂದೆ, ನಾ ಬಂದೆ